vishvas

Untitled

Dec 7th, 2017
73
0
Never
Not a member of Pastebin yet? Sign Up, it unlocks many cool features!
text 2.97 KB | None | 0 0
  1. [18:56, 12/4/2017] : 👌🏽🙏🏽 https://archive.org/download/sriChampakashtakam/ChampakapuriAstaka.pdf ಎಮ್ಬಲ್ಲಿ ರಕ್ಷಿಸಿರುವೆನು।
  2.  
  3. ಪ್ರತಿಗಳಲ್ಲಿ ಪಾಠಭೇದಗಳು ಕೆಲವು ಕಾಣುತ್ತವೆ।
  4.  
  5. ಕೌಸ್ತುಭಾಸಿಧಾರಿಣಮ್ =>‌ ಕೌಸ್ತುಭೈರ್ ವಿರಾಜಿತಮ್ (ಮುದ್ರಣೆಯಲ್ಲಿ ಯಾಕೋ ಸನ್ಧಿಯನ್ನು ಬಿಡಿಸಿದ್ದಾರೆ)
  6. ಕೆಲವುಕಡೆ ರಿಕ್ತಸ್ಥಾನಗಳನ್ನು ಅನುಚಿತವಾಗಿ ಹಾಕಿದ್ದಾರೆ - "ದಕ್ಷಶಿಕ್ಷಕ-ಚ್ಛಿದಮ್ =>‌ ದಕ್ಷಶಿಕ್ಷ ಕಚ್ಛಿದಮ್" , "ಕುಕಾಲಪಾಶದೂರಕಮ್ -> ಕುಕಾಲಪಾಲ ದೂರಕಮ್"। ಎರಡೂ ಪ್ರತಿಗಳಲ್ಲಿಯೂ "ಗುಂಫಿತ" ಶಬ್ದದ ಸ್ಥಾನದಲ್ಲಿ ಅಪೋಚ್ಚಾರಿತ "ಗುಂಭಿತ"ಶಬ್ದವು ತೋರುತ್ತದೆ।
  7.  
  8. ಅರ್ಥವನ್ನು ಕೊಟ್ಟಿರುವುದು ವಿಶೇಷ। ಪ್ರಶಂಸನೀಯ ಪ್ರಯತ್ನವಾದರೂ ತಿದ್ದಬೇಕಾದ ಹಲವಾರು ಅಂಶಗಳಿವೆ।
  9.  
  10. - ಮುಂಚೆ "ನೃನಾರಶೈಲಭಂಜಿತಮ್" ಎಮ್ಬಲ್ಲಿ ಭಾರತೀಯವಿದ್ವತ್ಪರಿಷತ್ತಿನಲ್ಲಿ ಚರ್ಚೆಯನ್ನು ನಡಿಸಿ "ಭಂಜಿತ = ದೀಪ್ತ" ಎಮ್ಬ ನಿರ್ಣಯಕ್ಕೆ ಬನ್ದಿದ್ದೆ. ( https://groups.google.com/d/msg/bvparishat/ZJ1Qx-km7yY/lWW7-A6mOQAJ ಎಮ್ಬಲ್ಲಿ ಕಾಣಬಹುದು ) ಇಲ್ಲಿ ಬೇರೆಯ ಅರ್ಥವನ್ನೇ ಸೂಚಿಸಿದ್ದಾರೆ - ಅಲ್ಲಿ ಪ್ರಮಾಣವೇನೆನ್ದು ಕೌತೂಹಲ - ಸಧ್ಯದಲ್ಲಿ ಅದು ಪ್ರಮಾದವೆನ್ದೇ ಭಾವಿಸುವೆ।
  11.  
  12. - ರತ್ನವರ್ಮ-ರಾಜವರ್ಷ್ಮ ಎಮ್ಬಲ್ಲಿ ಅತ್ಯನ್ತ ಅಸಂಗತವಾದ ಅರ್ಥವನ್ನು ಬರೆದಿರುವಹಾಗಿದೆ - ವರ್ಷ್ಮದ ಷಕಾರವನ್ನು ಹೇಗೋ ಉಪೇಕ್ಷಿಸಿ ಮುನ್ದುವರೆದಿದ್ದಾರೆ।
  13. - ಸ್ವರ್ಣಸೂತ್ರಗುಂಫಿತೋರುಸಾಲಿಕಾಷ್ಮ - ಎಮ್ಬಲ್ಲಿಯೂ ಹಾಗೇ। ವಕ್ರಕಾನ್ತಿವಂಚಿತೋರು ಎಮ್ಬಲ್ಲಿಯೂ ಹಾಗೇ - ಊರುಶಬ್ದಕ್ಕೆ ತೊಡೆಯಲ್ಲದೆ "ವಿಶಾಲವಾದ"ಎಮ್ಬ ಅರ್ಧವೂ ಉಣ್ಟೆನ್ದು ಮರೆತಹಾಗೆ ಕಾಣುತ್ತದೆ।
  14. - ಶುಭ್ರಿತಾಶ-ಎಮ್ಬಲ್ಲಿಯೂ ದೋಷವೇ।
  15.  
  16. ಹೇಗೆ ತಿದ್ದೋಣವೆನ್ದು ಸೂಚಿಸಬೇಕು 🙏🏽
Add Comment
Please, Sign In to add comment