Advertisement
supersharma

ರಾಜಶೇಖರ ವಿಲಾಸ ೨

May 17th, 2016
84
0
Never
Not a member of Pastebin yet? Sign Up, it unlocks many cool features!
text 0.48 KB | None | 0 0
  1. ಮಂಗಳವಾದ್ಯಮಬ್ದರವಮುಣ್ಮುವ ಮಿಂಚದು ದೀಪಮಾಲೆಯು
  2. ತ್ತುಂಗ ಪಯೋದಮಿಟ್ಟ ತೆರೆ ತೋರಣಮಿಂದಿರವಿಲ್ ಸು-ವೃಷ್ಟಿಯೇ
  3. ಸಂಗತಧಾರೆಯಾಲಿವರಲೊಪ್ಪುವ ಮುತ್ತಿನ ಸೇಸೆಯಾಗೆ ಕಾ
  4. ರುಂ ಗಗನ-ಸ್ಥಳೀರಮೆಯುಮೊಂದಿದರೊಂದು ವಿವಾಹಲೀಲೆಯಂ.
Advertisement
Add Comment
Please, Sign In to add comment
Advertisement