Advertisement
supersharma

Mögling

Jul 29th, 2015
499
0
Never
Not a member of Pastebin yet? Sign Up, it unlocks many cool features!
text 7.14 KB | None | 0 0
  1. ಅಂಗರಕ್ಷೆಯಿಲ್ಲದವನಿಗೆ ಶೃಂಗಾರವ್ಯಾಕೆ?
  2. ಅಂಗಿಗೆ ಇಲ್ಲದಿದ್ದರೆ ನುಂಗಲಿಕ್ಕೆ ಬೇಡವೇ?
  3. ಅಂಚಿಲ್ಲದ ಹೊಲವಿಲ್ಲ, ಸಂಚಿಲ್ಲದ ಮಾತಿಲ್ಲ.
  4. ಅಂಟವಾಳದಕಾಯಿಗೆ ಬಂಡವಾಳಕ್ಕೆ ಹೋಗಬೇಕೆ?
  5. ಅಂಬಲಿ ಕುಡಿಯುವವನಿಗೆ ಮೀಸೆ ತಿಕ್ಕುವವನೊಬ್ಬ.
  6. ಅಂಬೆಗಾಲು ಹಾಕಿದರೆ ರಂಭೆ ಸಿಕ್ಕ್ಯಾಳೆ?
  7.  
  8. ಅಗಸನ ಶವ ಹೊರಗೆ ತೆಗೆದ ಮೇಲೆ ಗುಟ್ಟು ಸಿಕ್ಕಿತು.
  9.  
  10. Regional:
  11. ಅಂಗಾಲಿಗೆ ತ್ರಾಣವಿದ್ದರೆ ಬಂಗಾಳಕ್ಕೆ ಹೋಗಬಹುದು.
  12. ಅಧಿಕ ಮಾಸ ಬಂಗಾಲದಲ್ಲಿ ಬಂದಹಾಗೆ.
  13. ತಿಗಳ ತಾ ಕೆಡುತ್ತಾ ಏಳು ನೆರೆ ಕೆಡಿಸಿದ.
  14. ತಿಗಳಿತ್ತಿ ಬಾಯಿ ಕೆಣಕಬೇಡ, ಬಗುಳೋ ಬಾಯಿ ಬಡಿಯಬೇಡ.
  15.  
  16. ಅಂಡೆ/ಮುಂಡೆ ಸಂಬಂಧಿತ:
  17. ಅಂಡೇಬಾಯಿ ಕಟ್ಟಬಹುದು, ಮುಂಡೆಬಾಯಿ ಕಟ್ಟಕೂಡದು.
  18. ಅಂಡೆಯೊಳಗಣ ನೀರು ಮುಂಡೆಯೊಳಗಣ ಹಣ ಸಮ.
  19. ಆನೆ ಚಾಕರನ ಹೆಂಡತಿ ಆರು ತಿಂಗಳಿಗೆ ಮುಂಡೆ, ಕುದುರೆ ಚಾಕರನ ಹೆಂಡತಿ ದಿನದಿನಕ್ಕೂ ಮುಂಡೆ, ದಂಡಿಗೆ ಹೋದವನ ಹೆಂಡತಿ ಎಲ್ಲಿದ್ದರೂ ಮುಂಡೆ.
  20. ಈರಾರು ಹನ್ನೆರಡೆಂದರೆ ನಾರೋ ಮುಂಡೇ ಹೋಗಂದ.
  21. ಉಂಡಿಯೇನೋ ಗುಂಡಭಟ್ಟ? ಹೌದು ಕಾಣೆ ರಂಡೇ ಮುಂಡೇ.
  22. ಕಂಡಕಂಡವರಿಗೆಲ್ಲಾ ಹಲ್ಲು ಕಿರಿದರೂ ಗಂಡಸತ್ತ ಮುಂಡೆಗೆ ಬೋಳಿಸದೇ ಬಿಡರು.
  23. ಮುಂಡೆಗೆ ಮುಂಡೆ ಕಂಡರೆ ಉಂಡಷ್ಟು ಸಂತೋಷ.
  24. ಗಂಡುಮಕ್ಕಳಿಲ್ಲದ ಮುಂಡೇ ಮನಸ್ಸು ಗುಂಡಿಗಿಂತ ಗಟ್ಟಿ.
  25. ಗಂಡ ಸತ್ತ ಮೇಲೆ ಮುಂಡೆಗೆ ಬುದ್ಧಿ ಬಂತು.
  26.  
  27. Pointless
  28. ಅಂತ್ಯವಿಲ್ಲದ ಕಡೆಯಿಲ್ಲ, ಆದಿಯಿಲ್ಲದ ಆರಂಭವಿಲ್ಲ.
  29. ಅಂದಿಗೆ ಅದೇ ಸುಖ, ಇಂದಿಗೆ ಇದೇ ಸುಖ.
  30. ಅಕ್ಷರ ಬಾರದವನಿಗೆ ಶಿಕ್ಷೆಯೇ ಮುಖ್ಯ.
  31. ಆ ಬೆಕ್ಕಲ್ಲ ಈ ಬೆಕ್ಕು.
  32. ಈತನ ಮಾತಿಗೆ ಆತ ಸೋತ.
  33. ನಂಜಿಗೆ ಮದ್ದಿಲ್ಲ, ಬಂಜಿಗೆ ಮಕ್ಕಳಿಲ್ಲ.
  34.  
  35. ಅಜ್ಜ/ಅಜ್ಜಿ:
  36. ಅಜ್ಜಗೆ ಮೊಮ್ಮಗ ಆಕಳಿಕೆ ಕಲಿಸಿದನಂತೆ.
  37. ಅಜ್ಜಿ ನೂತದ್ದೆಲ್ಲ ಅಜ್ಜನ ಉಡದಾರಕ್ಕೇ ಸರಿ.
  38. ಅಜ್ಜಾ ಮದಿವೆ ಅಂದ್ರೆ ಎನಗೋ ಅಂದ.
  39.  
  40. ಅಟ್ಟಿಕ್ಕುವವನಿಗೆ ಹೆಂಡತಿಯಾಗಬೇಡ, ಮೊಟ್ಟೆ ಹೊರುವವನಿಗೆ ಆಳಾಗಬೇಡ.
  41. ಅಟ್ಟುಂಬೋದಕ್ಕಿಂತ ತಿರಿದುಂಬೋದೇ ಲೇಸು.
  42. ಅಟ್ಟ ಸ್ಬರ್ಗವಲ್ಲ, ಘಟ್ಟ ಮೇರುವಲ್ಲ.
  43.  
  44. ಅಣಜಾಣೆ ಅಣಜಾಣೆ ಆಕಳಿಗೆಷ್ಟು ಮೊಲೆ?
  45. ಅಣ್ಣಪ್ಪ ಊರಿನಲ್ಲಿದ್ದರೂ ಸರಿ, ದಂಡಿನಲ್ಲಿದ್ದರೂ ಸರಿ.
  46. ಅತ್ತ ಗಂಡಗಲ್ಲ, ಇತ್ತ ಮಿಂಡಗಲ್ಲ.
  47. ಅತ್ತಿತ್ತಲ ಮಾರಿ ಬಂದು ಅತ್ತೆಯ ಬಡುಕೊಂಡು ಹೋಗಲಿ.
  48. ಅತ್ತೆ ಕಲಿಸಿದ್ದೇ ಕೆಲಸ, ಗಂಡ ಕಲಿಸಿದ್ದೇ ಹಾದರ.
  49.  
  50. ಅರಸು ಯಾರಿಗಪ್ಪ, ಸೂಳೆ ಯಾರಿಗವ್ವ?
  51.  
  52. ಆನೆಗೆ ಗುಂಗುರು ಕಾಡಿದ ಹಾಗೆ.
  53. ಇಬ್ಬರಿದ್ದರೆ ಏಕಾಂತ, ಮೂವರಿದ್ದರೆ ಲೋಕಾಂತ.
  54.  
  55. ಇದ್ದ ಮಕ್ಕಳಿಗೆ ಕೂಳಿಲ್ಲ, ಮತ್ತೊಂದು ಕೊಡೋ ಶಿವರಾಯ.
  56. ಕಟ್ಟಿದ ಮನೆ ಮೆಟ್ಟಲಿಲ್ಲ, ಅಟ್ಟಿಕೊಂಡು ಬಂದೆಯೋ ಯಮನೇ.
  57. ಈ ಮುಖಕ್ಕೆ ಯಾಕೆ ಮೇಲುಗೋಟೆ ನಾಮ?
  58.  
  59. ಈರಣ್ಣನ ಮುಂದಣ ಬಸವಣ್ಣ.
  60.  
  61. ಉದ್ಯೋಗವಿಲ್ಲದ ಬಡಗಿ ಮಕ್ಕಳ ತಿಕ ಕೆತ್ತಿದ.
  62.  
  63. ಜಾತಿ:
  64. ಅಂತ್ಯಜನಲ್ಲಿ ಹೋಗಿ ಮೆಂತ್ಯ ಕದ್ದ ಹಾಗೆ.
  65. ಊರಿದ್ದ ಕಡೆ ಹೊಲಗೇರಿ.
  66. ಊರು ಬಿಟ್ಟು ಹೊಲಗೇರೀಲಿ ತಂಗಿದರು.
  67. ಕಾಡುವ ಬ್ರಾಹ್ಮಣಗೆ ನಾರುವ ಉಪ್ಪಿನಕಾಯಿ.
  68. ಕೊಂಕುಳಲ್ಲಿ ಕುರುಸಲ್ಲ, ಕೊಂಕಣಿಗರ ನೆರೆಸಲ್ಲ.
  69. ತುರುಕ ಕೊಂಡ ಬರುವಾಗ್ಯೆ ಎದುರು ಚುಕ್ಕಿಯೇ?
  70. ತುರುಕರ ಸಂಗ ಎಂದಿಗಾದರೂ ಭಂಗ.
  71. ತುಳುವರಸನ ರಾಜ್ಯ ತುರುಕರು ಬಂದಮೆಲೆ ನಿಂತೀತೇ?
  72. ಪಂಚಮಸಾಲೆಯವರ ಶಂಚು ಪಂಥಕ್ಕೆ ಸಿಕ್ಕೀತೇ?
  73. ಪಂಡಿತರೆಂದರೆ ಹೆಂಡತಿ ಕೊಟ್ಟು ಹೋಗು ಅಂದ.
  74. ಬೆಟ್ಟ ಬಿಸಿಲಲ್ಲಿ ಬೇಯುತ್ತೆ ಎಂದು ಸೆಟ್ಟಿ ಅತ್ತ ಹಾಗೆ.
  75. ಬೌಧನಾದರೂ ಬುದ್ದಿಯಿರಬೇಕು.
  76. ಬ್ರಾಹ್ಮಣನಾದರೆ ಕಣ್ಣೀರು ಬಾರದೇ?
  77. ಹಾರುವನಿಗೆ ಆಳಾಗಬೇಡ, ಗಾಣಿಗನಿಗೆ ಎತ್ತಾಗಬೇಡ.
  78. ಹಾರುವಯ್ಯನ ಸಂಗ ಹಲವಂಗ.
  79. ಕ್ಷುದ್ರ ಕೇಳುವವನು ಶೂದ್ರ ನಿಂದ ಕಡೆ.
  80.  
  81.  
  82. ಉಚ್ಚೇ:
  83. ಉಚ್ಚೇ ಕುಡಿದರೂ ತನ್ನಿಚ್ಛೆ ಲೇಸು.
  84. ಉಚ್ಚೇ ಕುಡೀಲಿಕ್ಕೆ ಉಪ್ಪು ಕೇಳಿದ.
  85.  
  86. ಜೋಗಿ ಜೋಗಿ ತಬ್ಬಿಕೊಂಡರೆ ಮೈಯ್ಯೆಲ್ಲಾ ಬೂದಿ.
  87.  
  88. ತುಪಾಕಿ ಹೊಟ್ಟೇಲಿ ಫಿರಂಗಿ ಹುಟ್ಟಿದ ಹಾಗೆ.
  89. ನಾಗರಪಂಚಮಿಯಾದರೆ ಹಾದರಗಿತ್ತಿಗೇನು?
  90. ನಾಯಿಗೆ ನರೆ ಬಂದರೆ ಅಜ್ಜಿ ಅನ್ನಿಸಿಕೊಂಡೀತೆ?
  91. ನಾಯಿಯ ಬಾಲ ನಳಿಗೇಲಿ ಹಾಕಿದರೆ ಡೋಂಕು ಬಿಟ್ಟೀತೇ?
  92. ನಾಲಿಗೆ ಇಲ್ಲದವನು ನಾರಾಯಣ ಎಂದಾನೇ?
  93. ಬಂಜೇಲಿ ತೊಟ್ಲು ಇಲ್ಲ, ಸಂಜೇಲಿ ಸೂರ್ಯ ಇಲ್ಲ.
  94. ಮಂಗನ ಕೊಂದು ಮೈಗೆಲ್ಲಾ ಹೇಲು.
  95. ಮಂಡೆ ಬೋಳು, ಕುಂಡೆ ಬತ್ತಲೆ.
  96. ಮಂಡೆ ನೋತಕ್ಕೆ ಕುಂಡೆಗೆ ಲೇಪವೇ?
Advertisement
Add Comment
Please, Sign In to add comment
Advertisement